ಲಕ್ಷ್ಮಣ ರೇಖೆ: ಲಕ್ಷ್ಮಣ ರೇಖೆಗಳಲ್ಲಿ ಕುವೆಂಪು ಕವಿತೆಗಳು

ಕುವೆಂಪು ಕವಿತೆಗಳಿಗೆ ಆರ್ ಕೆ ಲಕ್ಷ್ಮಣ್ ಅವರು ಚಿತ್ರಗಳ ಮೂಲಕ ಸ್ಪಂದಿಸಿರುವುದರ ಸಂಗ್ರಹ ಪುಸ್ತಕ.

In stock

Original price was: ₹500.00.Current price is: ₹450.00.

or

‘ಲಕ್ಷ್ಮಣ ರೇಖೆ’ ಸಂಕಲನದಲ್ಲಿ ನಾಡಿನ ಸಾಕ್ಷಿಪ್ರಜ್ಞೆಯಾದ ಕುವೆಂಪು ಅವರ ಕೃತಿಗಳಿಗೆ ಮತ್ತೊಂದು ಸಾಕ್ಷಿಪ್ರಜ್ಞೆಯಂತಿರುವ ಆರ್.ಕೆ. ಲಕ್ಷ್ಮಣ್ ಅವರು ರಚಿಸಿರುವ ಕಲಾಕೃತಿಗಳನ್ನು ಸಂಗ್ರಹಿಸಿ ಮುದ್ರಿಸಲಾಗಿದೆ. ಕುವೆಂಪು ಅವರ ಕೃತಿಗಳು ಕನ್ನಡ ಸಂಸ್ಕೃತಿಯ ಸಂಪತ್ತು ಆಗಿರುವಂತೆಯೇ ಕಲಾವಿದರಾದ ಆರ್.ಕೆ. ಲಕ್ಷ್ಮಣ್ ಅವರ ಕಲಾಕೃತಿಗಳು ಕನ್ನಡ ಸಂಸ್ಕೃತಿಯ ಹೆಮ್ಮೆಯ ಪ್ರತೀಕಗಳಾಗಿವೆ. (ಬೊಮ್ಮನಹಳ್ಳಿಯ ಕಿಂದರಜೋಗಿ ಸಚಿತ್ರ ಪಠ್ಯದೊಂದಿಗೆ..)

Reviews

There are no reviews yet.

Only logged in customers who have purchased this product may leave a review.

Related Products