ಕೆಂಡದ ಬೆಳದಿಂಗಳು

ಸಣ್ಣ ಕಥೆಗಳು

Only 1 left in stock

Original price was: ₹120.00.Current price is: ₹108.00.

or

ಲೇಖಕ ಗುರುಪ್ರಸಾದ್ ಕಂಟಲಗೆರೆ ಅವರು ರಚಿಸಿದ ಕಥಾಸಂಕಲನ ’ಕೆಂಡದ ಬೆಳುದಿಂಗಳು’ . ಈ ಕೃತಿಗೆ ಮುನ್ನುಡಿ ಬರೆದ ರಘುನಾಥ ಚ.ಹ. ಅವರು ’ಸಾಮಾಜಿಕ ನ್ಯಾಯದ ಬಗೆಗಿನ ಮಾತುಗಳು ಅಸಂಬದ್ಧ ಪ್ರಲಾಪದಂತೆ ಮುಖ್ಯವಾಹಿನಿಯ ಹಲವರಿಗೆ ಕಾಣಿಸುತ್ತಿರುವ ಹಾಗೂ ಬಹುತ್ವ, ಸಾಮರಸ್ಯ, ಸಮಾನತೆಯಂಥ ಶಬ್ಧಗಳೆಲ್ಲ ಸವಕಲಾಗಿರುವ ವಿಚಿತ್ರ ಸಂದರ್ಭದಲ್ಲಿ ನಾವು ಬದುಕುತ್ತಿದ್ದೇವೆ. ಈ ವಿರೋಧಾಭಾಸವನ್ನು ’ಕೆಂಡದ ಬೆಳುದಿಂಗಳು’ ಶೀರ್ಷಿಕೆ ಹಿಡಿದಿಡುವಂತಿದೆ’ ಎಂದು ಉಲ್ಲೇಖಿಸಿದ್ದಾರೆ. ’ಜನಪ್ರಿಯ ಕಥನ ಶೈಲಿಯನ್ನು ತೊರೆದು ರೂಪಾತ್ಮಕ ಮಾರ್ಗದ ಹುಡುಕಾಟ ಇಲ್ಲಿನ ಕಥೆಗಳಲ್ಲಿ ಬೀಜರೂಪದಲ್ಲಿದೆ’ ಎಂದು ಬೆನ್ನುಡಿ ಬರೆದಂತಹ ಜಿ.ಬಿ.ಆನಂದಮೂರ್ತಿ ಪ್ರಶಂಸಿಸಿದ್ದಾರೆ.

Reviews

There are no reviews yet.

Only logged in customers who have purchased this product may leave a review.

Related Products