ಹೊರಟು ಹೋದ ಅಜ್ಜಿ

ಮಕ್ಕಳ ಚಿತ್ರ ಪುಸ್ತಕ

In stock

Original price was: ₹175.00.Current price is: ₹158.00.

or
Tags: , , Categories: SKU: 9789350468173

ಅಜ್ಜಿ ಇನ್ನಿಲ್ಲ. ಎಂದೆಂದಿಗೂ ಇಲ್ಲ. ಅವಳು ಎಲ್ಲಿಗೆ ಹೋಗಿದ್ದಾಳೆ, ಹೇಗೆ ಹೋಗಿದ್ದಾಳೆ ಅಂತ ನೀನಾಳ ತಲೆಯಲ್ಲಿ ನೂರು ಪ್ರಶ್ನೆಗಳು. ಉತ್ತರ ಹೇಗೆ ಹೇಳುವುದು ಅಂತ ಅಮ್ಮನಿಗೆ ತೋಚುತ್ತಿಲ್ಲ. ಕೊನೆಗೆ ನೀನಾಳೇ ಎಲ್ಲಾ ಪ್ರಶ್ನೆಗಳಿಗೆ ತನ್ನ ಸುಂದರ ನೆನಪು, ಕಲ್ಪನೆ ಮತ್ತು ಸ್ವಲ್ವ ವಿಜ್ಞಾನದ ಸಹಾಯದಿಂದ ಉತ್ತರಗಳನ್ನು ಕಂಡುಕೊಳ್ಳುತ್ತಾಳೆ. ಹತ್ತಿರದವರನ್ನು ಕಳೆದುಕೊಳ್ಳುವ ದುಃಖ ಮತ್ತು ದುಃಖದ ಜೊತೆಗಿನ ಅನುಸಂಧಾನದ ವಸ್ತುವನ್ನು ಈ ಕಥೆಯಲ್ಲಿ ಸೂಕ್ಷ್ಮವಾಗಿ ನಿರೂಪಿಸಲಾಗಿದೆ.

Reviews

There are no reviews yet.

Only logged in customers who have purchased this product may leave a review.

Related Products