ಸಾಣೆ ಹಿಡಿಯುವ ಸಲೀಮ್

ಮಕ್ಕಳ ಚಿತ್ರ ಪುಸ್ತಕ

Only 1 left in stock

Original price was: ₹175.00.Current price is: ₹158.00.

or
Tags: , , Categories: SKU: 9789350467145

ರೋಮ್ ರೋಮ್… ರೋಮ್-ರೋಮ್… ರೋಮ್ ರೋಮ್… ಚುರ್್ರ-ಚುರ್್ರ… ಚುರ್್ರ-ಚುರ್್ರ… ಚುರ್್ರ-ಚುರ್್ರ… ಸಲೀಮ್ ಚಾಕು ಹರಿತಗೊಳುಸಲು ಹಳ್ಳಿ ಹಳ್ಳಿಗೆ ಹೋಗುತ್ತಾನೆ. ಆದರೆ, ಪ್ರತೀ ದಿನ ಕತ್ತಿಗೆ ಸಾಣೆ ಹಿಡಿಸುವವರು ಯಾರು? ಕೆಲವೊಮ್ಮೆ ಅವನು ಸಂಪಾದಿಸುತ್ತಿದ್ದದ್ದು ಒಂದೊಳ್ಳೆ ಊಟಕ್ಕೂ ಸಾಕಾಗುತ್ತಿರಲಿಲ್ಲ. ಇದೀಗ, ಈದ್ ಸಮೀಪಿಸುತ್ತಿರುವಾಗ, ಕಾಡಿನ ಮತ್ತೊಂದು ಬದಿಯಲ್ಲಿ ತನ್ನ ಅದೃಷ್ಟವನ್ನು ಪ್ರಯತ್ನಿಸಲು ನಿಶ್ಚಯಿಸಿದ. ಅವನಿಗೆ ಕೈ ತುಂಬಾ ಕೆಲಸ ಸಿಕ್ಕಿತೇ? ಅವನಿಗೆ ಹೊಟ್ಟೆ ತುಂಬಾ ಊಟ ಸಿಕ್ಕಿತೇ? ಇಲ್ಲಿನ ಲವಲವಿಕೆಯ ಚಿತ್ರಗಳು ಈ ಹಾಸ್ಯಮಯ ಕಥೆಯನ್ನು ಸಜೀವರೊಳಿಸಿ ತೀಕ್ಷ್ಯ ತಿರುವಿನೊಂದಿಗೆ ಚೇತೋಹಾರಿಯಾಗಿ ಮುಕ್ತಾಯಗೊಳಿಸಿದೆ!

Reviews

There are no reviews yet.

Only logged in customers who have purchased this product may leave a review.

Related Products