ಶಿವರಾತ್ರಿ

ಕಥಾಸಂಕಲನ

Only 1 left in stock

Original price was: ₹135.00.Current price is: ₹121.00.

or

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥಾ ಸಂಕಲನ. ಐಬಿಎಚ್ ಪ್ರಕಾಶನದಿಂದ ಮರುಮುದ್ರಿತ. ಗೊರೂರರ ಆರು ಕಥಾ ಸಂಕಲನಗಳಲ್ಲಿ ಇದೊಂದು. ಅಯ್ಯಂಗಾರರ ಕಥನ ಶೈಲಿಯ ಅನನ್ಯತೆಯು ಅವರ ಎಲ್ಲ ಸಂಕಲನಗಳಲ್ಲಿಯೂ ಕಾಣಿಸುತ್ತದೆ ಈ ಸಂಕಲನದ ಕಥೆಗಳಲ್ಲಿ ಪ್ರಬಂಧ, ಕಥನವೆರಡೂ ಬೆರೆತಂತಿರುವ ಬಗೆಯನ್ನು ಗಮನಿಸಬಹುದು..

Reviews

There are no reviews yet.

Only logged in customers who have purchased this product may leave a review.

Related Products