ದಿನಾಗ್ಲು ಕಾಗ್ದ ಆಕಜ್ಜಿ

ಮಕ್ಕಳ ಚಿತ್ರ ಪುಸ್ತಕ

Only 1 left in stock

Original price was: ₹70.00.Current price is: ₹63.00.

or
Tags: , , Categories: SKU: 9788196606923

ಅಜ್ಜಿ ಮನೆಗೆ ಹೋಗೋದಕ್ಕೆ ಮಕ್ಕಳಿಗೆ ಮಜವೋ ಮಜ. ಹಬ್ಬ, ಊಟ, ಹಾಡು… _ಇಲ್ಲಿ ಮಕ್ಕಳು ಬೆಂಗಳೂರಿನಿಂದ ದಂಡಿನ ಶಿಬಿರದಲ್ಲಿರುವ ಅಜ್ಜಿ ಮನೆಗೆ ಕಾಳ್ಳಟ್ಟಮ್ಮನ ಹಬ್ಬಕ್ಕೆ ಹೋಗುವ ಅನುಭವದ ಸವಿ ಇದೆ. ಮಕ್ಕಳ ಸಾಹಿತ್ಯ ಲೋಕಕ್ಕೆ ಅಪರಿಚಿತ ಕತೆಗಳನ್ನು ನೀಡುವ ಈ ಪುಸ್ತಕಗಳು ಹೊಸ ನೋಟ, ಧ್ವನಿ, ವಾಸನೆ, ಸ್ಥಳ, ಸಂತೋಷ ದುಃಖಗಳಿಂದ ಕೂಡಿದ ಮಕ್ಕಳ ಬದುಕಿನ ಒಂದಿಡೀ ಜಗತ್ತನ್ನೇ ಓದುಗರಿಗೆ ಪರಿಚಯಿಸುತ್ತವೆ.

Reviews

There are no reviews yet.

Only logged in customers who have purchased this product may leave a review.

Related Products