ಒಡಹುಟ್ಟಿದವರು- ಡಾ. ಕೆ. ಶಿವರಾಮ ಕಾರಂತರ ಕಾದಂಬರಿ. ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದರೂ ತದ್ವಿರುದ್ಧವಾದ ಗುಣಗಳನ್ನು ಬೆಳೆಯಿಸಿಕೊಂಡು, ತಮ್ಮ ತಮ್ಮ ಸಂಸಾರಿಕ ಬದುಕಿಗೆ ಚೆಲುವನ್ನೋ, ಅಸಹ್ಯತನವನ್ನೋ, ತಮ್ಮ ನಡತೆಗಳ ಕಾರಣದಿಂದಾಗಿಯೇ ಸೃಷ್ಟಿಸಿಕೊಂಡ ವಾಸಂತಿ ಮತ್ತು ಶೇವಂತಿ ಎಂಬ ಅಕ್ಕತಂಗಿಯರ ಸುತ್ತ ಹೆಣೆದಿರುವ ಹಾಗೂ ದಾಂಪತ್ಯ ಜೀವನದ ಕಥಾನಕವೇ ಈ ಕಾದಂಬರಿ.










Reviews
There are no reviews yet.